Skip to main content

Posts

Showing posts from February, 2015

ಪ್ರೀತಿ-ಪ್ರೇಮ-ಬಾಂಧವ್ಯ-ಅನುರಾಗ-ಭೋಗ-ಭವ್ಯ-ಭಾವ

೧. ಪರಾ + ಪ್ರಯಃ + ಯಾಯಾಮಿತಿ "ಪ್ರೀತಿಃ"ಎಂದು ಬ್ರಾಹ್ಮಿಯಲ್ಲಿ ಶಬ್ದ ವ್ಯುತ್ಪತ್ತಿ. ಪರಾ ಎಂದರೆ ಮುಂದಿನ ಗುರಿಗೆ ಕರೆದೊಯ್ಯುವ, ಉತ್ತೇಜಿಸುವ, ಪ್ರೇಷಣ, ಉತ್ಕರ್ಷಣ, ಪ್ರಕರ್ಷಣಗಳ ಮೂಲಕ ಜೀವಿಯನ್ನು ಸದಾ ತೊಡಗಿಸುವಂತೆ ಮಾಡುವ ಸ್ವಾಭಾವಿಕ ಗುಣ. ಈ ಗುಣವೇ ಮಾನವತ್ವ ದ್ಯೋತಕ. ಈಗಿನ ಶಿಕ್ಷಣವು ಪ್ರೀತಿಯ ವ್ಯಾಖ್ಯಾನ ಎರಡು ಮದಭರಿತ ಗಂಡುಹೆಣ್ಣುಗಳ ವ್ಯವಹಾರಕ್ಕೆ ಸೀಮಿತಗೊಳಿಸುತ್ತಿದೆ. ಇದಲ್ಲ, ವಿಶಾಲಾರ್ಥವಿದೆ. ಹುಟ್ಟಿದ ಮಗು ಕಣ್ತೆರೆದು ಪ್ರಪಂಚವನ್ನು ನೋಡುವುದಕ್ಕೂ ಪ್ರೀತಿಯೇ ಕಾರಣ. ಮಾನವನಾಗಿ ಬದುಕಿ ಬಾಳಿದ ಸಂತನ ಸಾವೂ ಪ್ರೀತಿಯೇ. ಮಧ್ಯಂತರದ ಎಲ್ಲಾ ವ್ಯವಹಾರವೂ ಪ್ರೀತಿಯ ಬೆಸುಗೆಯಿಂದಲೇ ಜೀವನವನ್ನು ಬೆಸೆದಿರುತ್ತದೆ.____________________________________________________
೨. ಪ್ರೇಮ:-ತನ್ನ ಪ್ರತ್ಯೇಕತೆಯಲ್ಲಿಯೂ ಅಸ್ತಿತ್ವವನ್ನು ಎತ್ತಿ ತೋರಿಸುವ ಮಮಕಾರವೇ ಪ್ರೇಮ.____________________________________________________
೩. ಬಾಂಧವ್ಯ:-ಒಂದಕ್ಕೊಂದರ ಅವಲಂಬನೆಯ ಅನಿವಾರ್ಯತೆಯ ಸ್ವಭಾವ ದ್ಯೋತಕ ಗುಣ._______________________________________________
೪. ಅನುರಾಗ:-ತಾನು ಇನ್ನೊಂದಕ್ಕಾಗಿಯೇ ಮೀಸಲು ಎಂಬ ಭವಗುಣವೇ ಪ್ರಕೃತಿಯ ಸ್ವಭಾವ._______________________________________________
೫. ಭೋಗ:-ಪ್ರಕೃತಿಯ ಎಲ್ಲವೂ ಅಳತೆಯಲ್ಲಿರುತ್ತಾ ಅದರ ಎಲ್ಲವನ್ನೂ ಅನುಭವಿಸುತ್ತಾ ಜೀವನಾನಂದ ಪಡೆಯು…

BTV News : 7th Sense || Highly Advanced Software developed about 1200 years ago in Karnataka! PART 1-2