Skip to main content

Posts

Showing posts from July, 2016

ನಮ್ಮ ಋಷೀ ಪರಂಪರೆ-೫ : ವಸಿಷ್ಠರು-೧

ಲೋಕಮುಖದಲ್ಲಿ ಮೈತ್ರವರುಣಿಯರ ಮಗನೆಂದೂ, ಬ್ರಹ್ಮಮಾನಸ ಪುತ್ರನೆಂದೂ ಪ್ರಸಿದ್ಧರು. ಇವರ ಇತಿಹಾಸ ದೀರ್ಘಕಾಲೀನ. ಎಲ್ಲಿ ಆರಂಭ? ಎಲ್ಲಿ ಮುಕ್ತಾಯ? ಕಂಡು ಬರುವುದಿಲ್ಲ. ಆದರೆ ಈಗಲೂ ಪ್ರಕಟಣೆಯಲ್ಲಿರತಕ್ಕ ವಿಶಿಷ್ಟ ವ್ಯಕ್ತಿಯೇ, ಋಷಿಯೇ, ಬ್ರಹ್ಮರ್ಷಿಯೇ, "ವಸಿಷ್ಠರು". ಇಂತಹಾ ಮಹಾತ್ಮರ ಬಗ್ಗೆ, ಅವರ ಜೀವನದ ಆಗು ಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದೇನೆ; ಅವರ ಅನುಮತಿಯ ಮೇರೆಗೆ. ಮೊದಲು ವ್ಯಕ್ತಿ ಚಿತ್ರಣ ನೋಡೋಣ.
        ವಸಿಷ್ಠರು ಪುರಾಣೇತಿಹಾಸಗಳಲ್ಲಿ ಕಂಡು ಬಂದಂತೆ ಮೈತ್ರ+ವರುಣಿಯರ ಮಗನಾಗಲೀ ಅಥವಾ ಬ್ರಹ್ಮಮಾನಸ ಪುತ್ರರಾಗಲೀ ಆಧಾರ ಸಹಿತವಾಗಿ ಕಂಡು ಬರುವುದಿಲ್ಲ. ಹಾಗೂ ಕಲ್ಪ ಕಲ್ಪಾಂತರದಲ್ಲೂ ವಸಿಷ್ಠರು ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಹಾಗಾಗಿ ಈ ಮೇಲಿನ ಎರಡೂ ವಾದವೂ ನಿರ್ಬಲವಾಗುತ್ತದೆ. ಈ ಮಂತ್ರ ಗಮನಿಸಿ:
ಋಗ್ವೇದ ಮಂಡಲ-೭, ಸೂಕ್ತ-೪, ಮಂತ್ರ-೪ ಅಯಂ ಕವಿರಕವಿಷು ಪ್ರಚೇತಾ ಮರ್ತೇಷ್ವಗ್ನಿರಮೃತೋ ನಿ ಧಾಯಿ | ಸ ಮಾ ನೋ ಅತ್ರ ಜುಹುರಃ ಸಹಸ್ವಃ ಸದಾ ತ್ವೇ ಸುಮನಸಃ ಸ್ಯಾಮ ||
ನೇರವಾಗಿ ಮರ್ತ್ಯವ್ಯಾಪ್ತಿಯ ಸಂದೇಶವನ್ನು ಯಾರೂ ಹೇಳದ ರೀತಿಯಲ್ಲಿ ವಿವರಿಸಿದ್ದಾರೆ. ಶುದ್ಧ ಕರ್ಮಠರಾದ ವಸಿಷ್ಠರು ಕರ್ಮಕಾಂಡ ಪ್ರವರ್ತಕರು ಎಂಬುದೂ ಇದರಿಂದ ಸಿದ್ಧವಾಗುತ್ತದೆ. ಮರ್ತ್ಯರಿಗೆ ಕರ್ಮವೇ ಪ್ರಧಾನವೆಂದೂ, ಕರ್ಮ ಚಾರಿತ್ರ್ಯದಿಂದ ದೇವ ದೇವೋತ್ತಮನಾಗಬಹುದೆಂದೂ, ಜ್ಞಾನವು ಕರ್ಮದಿಂದ ಸಿದ್ಧವೆಂದೂ ಪ್ರತಿಪಾದಿಸಿದ…

Siribhuvalaya Sudharthy Presentation Video 3

ಮೇರುಕೇಂದ್ರ ವಾದ

ಮೇರು : ಸೃಷ್ಟಿ-ಕೇಂದ್ರದಆರ್ಷಅವಧಾರಣೆಯಗಣಿತೀಯಪ್ರಮಾಣ
ಬ್ರಹ್ಮಾಂಡ ಕಲ್ಪನೆ:- ಆಧುನಿಕವೈಜ್ಞಾನಿಕರಿಗೆಬ್ರಹ್ಮಾಂಡದಕೇಂದ್ರದಜ್ಞಾನವಿಲ್ಲ. ಭೌತಿಕಬ್ರಹ್ಮಾಂಡದಯಾವುದೇನಿರಪೇಕ್ಷಕೇಂದ್ರವು (ಆಬ್ಸಲ್ಯೂಟ್ ಸೆಂಟರ್)ಐನ್‍ಸ್ಟೈನ್‍ನಸಾಪೇಕ್ಷತಾವಾದಸಿದ್ಧಾಂತದ (ಥಿಯರಿ ಆಫ್ ರಿಲೇಟಿವಿಟಿ) ಅನುಸಾರಉಂಟಾಗಲುಸಾಧ್ಯವೇಇಲ್ಲ! ಏಕೆಂದರೆಅಂತಹಸಾಪೇಕ್ಷಭೌತಿಕಪ್ರಣಾಳಿಗಳಅಳತೆಮಾಡಲಿಕ್ಕೆಸಾಧ್ಯವಾಗುವಂತಹಾಯಾವುದೇನಿರಪೇಕ್ಷದೇಶ-ಕಾಲದಸಂದರ್ಭವೇಇಲ್ಲ.