Skip to main content

Posts

Showing posts from February, 2016

LIGO’s discovery is a fallacy

It is claimed that the LIGO and LISA projects will detect Einstein's gravitational waves. The existence of these waves is entirely theoretical. Over the past forty years or so no Einstein gravitational waves have been detected. How long must the search go on, at great expense to the public purse, before the astrophysical scientists admit that their search is fruitless and a waste of vast sums of public money? The fact is, from day one, the search for these elusive waves has been destined to detect nothing. Here are some reasons why. Einstein's gravitational waves do not have a unique speed of propagation. The speed of the alleged waves is coordinate dependent. A different set of coordinates yields a different speed of propagation. Einstein and his followers deliberately choose a set of coordinates that gives the speed of propagation as that of light in vacuum (i.e. c = 2.998x10^8 m/s). There is no a priori reason why this particular set of coordinates is better than any othe…

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೨೦

  ಅರ್ಜುನನನ್ನು ಯುದ್ಧಕ್ಕೆ ಸಜ್ಜುಗೊಳಿಸುವ ವಿಚಾರವನ್ನು ಮುಂದುವರೆಸುತ್ತಲೇ ಇಪ್ಪತ್ತನೇ ಅಧ್ಯಾಯವು ಪ್ರಾರಂಭವಾಗಿದೆ. ಕುರುಕ್ಷೇತ್ರದ ಪಾಪದ ಸಿರಿಯನ್ನು ನಂದಿಸಿ, ಪುಣ್ಯದ ನೀರನ್ನು ಭರತ ಖಂಡದ ಅರ್ಧಭಾಗಕ್ಕೆ ಹರಿಸಬೇಕಾಗಿದೆ ಎಂದು ಕೃಷ್ಣನು ಅರ್ಜುನನಿಗೆ ಸೂಚಿಸುತ್ತಾನೆ. ನೇಮಿಯ ತಮ್ಮನಾಗಿ ನಾನೂ ಈಗ ಅರಹಂತನಾಗಿದ್ದೇನೆಂದು ಕೃಷ್ಣನು ಹೇಳುತ್ತಾನೆ. ಅರ್ಜುನ ಸುಭದ್ರೆಯರ ಪುತ್ರ ಅಭಿಮನ್ಯುವಿಗೆ ಚಕ್ರಬಂಧದ ವಿಚಾರ ತಿಳಿಸಿದ ಪ್ರಸಂಗದ ಉಲ್ಲೇಖವಿದೆ. ರಜೋಗುಣದ ವಿವರವನ್ನು ಕೌಂತೇಯನಿಗೆ ತಿಳಿಸಿದ ವಿವರವಿದೆ. ಜಗತ್ತಿನಲ್ಲಿ ಸಾಮವೇದವು ಕ್ಷೀಣಿಸುವ ವಿಚಾರ ಬಂದಿದೆ. ಹಣತೆಯೊಳಗಿನ ಎಣ್ಣೆ ಕರಗುವ ರೀತಿಯಲ್ಲಿ, ಗುಣವೆಲ್ಲ ಕರಗಿ ನೀರಾದರೂ, ಗುಣಧರ್ಮವು  ಕರುವಿನಲ್ಲಿರುವುದೆಂಬ ವಿಚಾರ ಸೂಚಿಸಿದ್ದಾನೆ. ಪ್ರತಿಮೆಯು ಆಕಾಶದಂತಾದಾಗ ರೂಪವೇ ಅರೂಪವೆನಿಸುತ್ತದೆ. ಚಿನ್ನವನ್ನು ಕರಗಿಸಿ ಎರಕಹೊಯ್ದರೆ, ಎರಕದರೂಪವೇ ಚಿನ್ನಕ್ಕೆ ಬರುತ್ತದೆ೦ದು ತತ್ವಸಿದ್ಧಾಂತದ ವಿಚಾರ ಸೂಚಿಸಿದ್ದಾನೆ. ಸಮರಥರು; ಮಹಾರಥರು; ಅತಿರಥರು; ಅರ್ಧರಥರು; ವಿಮಲ ಪರಾಕ್ರಮಯುತರ ವಿಚಾರಗಳನ್ನು ಹೇಳಿದ್ದಾನೆ.
  ಸಂತೋಷದಿಂದ ಕೇಳದಿರುವುದನ್ನು ಹೇಳುವಾಗ ಸ್ಥಿರಬುದ್ಧಿ ಇರಬೇಕು. ಹಾಗಿಲ್ಲದೇ ಅವಸರದಲ್ಲಿ ಹೇಳಿದರೆ ಅದು ಅರ್ಥವಾಗುವುದಿಲ್ಲ. ಜಗತ್ತಿನ ಹಿಂಸೆಯ ವಿಚಾರ ಬಿಟ್ಟು ಶತೃವನ್ನು ಕೊಲ್ಲುವುದು ಶ್ರೇಯಸ್ಕರವೆಂದು ಕೃಷ್ಣನು ಸೂಚಿಸುತ್ತಾನೆ. ಬಲಿಕೊಡುವುದು ಅಧರ್ಮ. ಪೂಜಾದಿ ಕಾರ್ಯ…

वैदिक ऋषि परंपरा के १२ वर्ग

व्यासजी निर्देशित क्रमानुसारी, वेद मंत्र दृष्टा, निरन्तर सात लोकों मे याग-यज्ञ कर रहें १२ वर्गों मे प्रकटित ९ करोड से भी ज्यादा ऋषि मुनियों को प्रणाम ।

ನಮ್ಮ ಋಷೀ ಪರಂಪರೆ - ೨

ಪ್ರಿಯ ಓದುಗರೇ, 
ಹಿಂದಿನ ಸಂಚಿಕೆಯಲ್ಲಿ ಮುಖ್ಯ 7 ವಿಭಾಗದ ಮಹಾತ್ಮರ ಒಕ್ಕೂಟದ ಪರಿಚಯ ಮಾಡಿಕೊಟ್ಟಿದ್ದೇನೆ. ಅವರಲ್ಲಿ ಮುಖ್ಯವಾಗಿ ನಮ್ಮ ಸನಾತನ ಸಂಸ್ಕೃತಿಯ ತಳಹದಿಯಾದ “ವೇದ” ಅದರ ದೃಷ್ಟಾರರೆನಿಸಿದ ಋಷಿಮುನಿಗಳ ಪರಿಚಯ, ಅವರ ಸಾಧನೆ, ಶ್ರಮ, ಲೋಕಕ್ಷೇಮ ಚಿಂತನೆ, ತ್ಯಾಗ ಇವನ್ನು ಪರಿಚಯಿಸುವುದು ಆಗಿರುತ್ತದೆ. ಆದರೆ ಇಲ್ಲಿ ಮೊದಲೇ ಸ್ಪಷ್ಟಪಡಿಸುತ್ತೇನೆ ಇವೆಲ್ಲಾ ನನ್ನ ಇತಿಮಿತಿಯಲ್ಲಿರುತ್ತದೆ. ಅವರ ಪೂರ್ಣಶಕ್ತಿ, ಪೂರ್ಣಬಲ, ಪೂರ್ಣ ಸಂಶೋಧನಾ ವಿವರವನ್ನು ಹೇಳಲು ನನ್ನಲ್ಲಿ ಅವರಿಗಾಗುವ ಅಳತೆಗೋಲಿಲ್ಲ. ನನ್ನ ಆಳು, ಅಳತೆ ಪ್ರಮಾಣದಲ್ಲಿ ಬರೆಯುತ್ತಾ ಇದೊಂದು ಅವರ ಬಗೆಗಿನ ಸ್ತುತಿಯೆಂದು ಮಾತ್ರಾ ಹೇಳುತ್ತಾ ಹಾಗೂ ಓದುಗರಾದ ನಿಮ್ಮಲ್ಲೂ ಹಾಗೂ ಋಷಿಮುನಿಗಳಲ್ಲೂ ಕ್ಷಮೆ ಕೋರಿ ಆಶೀರ್ವಾದ ಬಯಸಿ ಬರೆಯುತ್ತಿದ್ದೇನೆ.
ಈ ಪರಮ ಶ್ರೇಷ್ಠ ಪರಂಪರೆಯಲ್ಲಿ ಒಟ್ಟು 12 ವಿಭಾಗವಿದೆ. ಅವರೆಲ್ಲಾ ವೇದದೃಷ್ಟಾರರೂ, ಪ್ರಯೋಗಶೀಲರೂ, ಲೋಕಕಲ್ಯಾಣವೇ ಗುರಿಯಾಗಿರುವವರೂ, ನಿಸ್ವಾರ್ಥಿಗಳೂ, ತ್ಯಾಗಿಗಳೂ ಆಗಿದ್ದಾರೆ. ಅವರ ಆ ಹನ್ನೆರಡು ವಿಭಾಗವನ್ನು ಮೊದಲು ಪರಿಚಯಿಸುತ್ತೇನೆ ಹಾಗೂ ಅವರ ಸಂಖ್ಯಾಬಲ ವಿವರಿಸುತ್ತೇನೆ. ಅವರಲ್ಲಿ ಒಟ್ಟು ಸಾಮೂಹಿಕ ಚಿಂತನೆಯನ್ನು ಮಾತ್ರಾ ಹನ್ನೆರಡು ವಿಭಾಗದಲ್ಲಿ ಈ ಲೇಖನದ ಮುಖೇನ ವಿವರಿಸುತ್ತೇನೆ. ಆ ಹನ್ನೆರಡು ವರ್ಗವೂ ನಿರಂತರ ವೇದ ಸಂಶೋಧಕರು.
01)ಶತಾನಂದ ವರ್ಗ – 1,72,000 ಮಂದಿ ಋಷಿಗಳು
02)ಮರೀಚ್ಯಾದಿಗಳು – 1,28,36,000 ಮಂದಿ ಋ…