Skip to main content

Posts

Showing posts from April, 2017

"ರೇಖೀ" - ವೇದ ಮುಖದಲಿ ಸಾಧಕ ಬಾಧಕ ಚಿಂತನೆ

ರೇಖಿಯ ಹಿಂದಿನ ವೇದ ವಿಧ್ಯೆ ಯಾವುದು? ಪ್ರಸಕ್ತ ಕಾಲಕ್ಕೆ ಎಷ್ಟು ಉಪಯುಕ್ತ? ಎಷ್ಟು ಅಪಾಯಕಾರಿ? ಪೂರ್ವೋದಾಹರಣೆಗಳೊಂದಿಗೆ ಸುದೀರ್ಘ ಚಿಂತನಾ ಲೇಖನ

ಇಂದಾ,         ವೈಧ್ಯೆ ಬಿ. ವಿಜಯಲಕ್ಷ್ಮಿ,         ವೈಧ್ಯ ಬಿ.ವಿ. ಕುಮಾರಸ್ವಾಮಿಯವರ ಪತ್ನಿ         ಆಯುರ್ವೇದ ವೈಧ್ಯೆ, ಮೈಸೂರು
ಪೂಜ್ಯ ಸ್ವಾಮೀಜಿಯವರಿಗೆ ವಿಜಯಲಕ್ಷ್ಮಿ ಮಾಡುವ ನಮಸ್ಕಾರಗಳು.
        ಈಗ ವಿಶ್ವಾದ್ಯಂತ "ರೇಖೀ" ಎಂಬ ಹೆಸರಿನಲ್ಲಿ ಒಂದು ಚಿಕಿತ್ಸಾ ಪದ್ಧತಿಯು ಚಾಲ್ತಿಯಲ್ಲಿದೆ. ಇದನ್ನು ಜಪಾನ್ ಮೂಲದ ಒಬ್ಬ ವ್ಯಕ್ತಿ ೧೮೩೦ರಲ್ಲಿ ಪುನರ್ಜೀವನಗೊಳಿಸಿ ಪ್ರಖ್ಯಾತಗೊಳಿಸಿದರು. ಇದರಲ್ಲಿ ತಂತ್ರಶಾಸ್ತ್ರದ ಬಹುತೇಕ ಪ್ರಯೋಗಗಳು ಸ್ವಲ್ಪ ರೂಪಾಂತರಗೊಂಡು ಪ್ರಯೋಗದಲ್ಲಿರುವುದು ಕಂಡುಬರುತ್ತದೆ. ಮಂತ್ರ, ತಂತ್ರ, ಯಂತ್ರ ಇವೆಲ್ಲದರ ಸಂಯೋಜನೆ, ಶರೀರರ ನಾಡಿಗಳ ರಚನೆ ಹಾಗೂ ಕ್ರಿಯೆಗಳ ಆಧಾರದ ಮೇಲೆ ಮಾಡಿರುವುದು ಗೋಚರವಾಗುತ್ತದೆ.
        ಈ ರೇಖಿಯ ಬಗ್ಗೆ ಕೆಲವು ವಿಚಾರ ನಿಮ್ಮಿಂದ ತಿಳಿದುಕೊಳ್ಳಬೇಕಾಗಿದೆ. ಅದೇನೆಂದರೆ ರೇಖೀ ಚಿಕಿತ್ಸೆಯು ಭಾರತೀಯ ಮೂಲದ ಚಿಕಿತ್ಸಾ ವಿಧಾನವೇ? ವೇದಪೂರ್ವ ಕಾಲದಲ್ಲಿ ಶುಕಮುನಿಯು ರೇಖಿಯ ಬಗ್ಗೆ ವಿವರಣೆ ನೀಡಿದ್ದಾರೆಯೇ? ಅಥರ್ವಣ ವೇದದಲ್ಲಿ "ಕ್ರಿಯಾವತೀ ದೀಕ್ಷೆ" ಎಂಬ ಹೆಸರಿನಲ್ಲಿ ಉಲ್ಲೇಖವಾಗಿದೆಯೇ? ರೇಖಿಗೆ ಸಂಸ್ಕೃತದ ಪದವಿದೆಯೇ? ಇಲ್ಲಿ ಉಪಯೋಗಿಸುವ ಯಂತ್ರ, ಮಂತ್ರ, ತಂತ್ರಗಳು ಜಪಾನಿನ ಭಾಷೆಗೆ ಬದಲಾಗಿ ನಮ್ಮ ಸಂಸ್ಕೃತಿ…

HEVILAMBI SAMVATSARA

(AVŚ_12,5.35a) ábhūtir upahriyámāṇā párābhūtir úpahr̥tā ||35||

The above mantra from Atharva Veda aptly describes the terms Vilambi and Hevilambi with reference to Vedic Nyáya shástra or Science of jurisprudence. Nature gives food to all. This is called 'Ambi' from nature. Whichever is bestowed by 'Ambe'is called 'Ambi'. Ambe means mother or nature. This is a root word from Brahmi language, which is the mother of all the languages. The oldest dialect of Kannada or Prakrit Kannada was also derived from  Brahmi. The word was further added to Sanskrit, the language which was scientifically formed combining  the thousands of languages. But in the modern Sanskrit it is called Ambi means food which is quite different term.


Which is the right food for you? A particular food is prescribed for each being. We are not supposed to consume  the food which is not meant for us. For instance, we can eat rice but as it is right food for us. The phrase Annam Chathurvidam emphasi…